ಗೃಹ, ವಾಹನ ಸಾಲದ ಬಡ್ಡಿ ಅಗ್ಗ…..!! : RBI

ದೆಹಲಿ: ಭಾರತೀಯರಿಸರ್ವ್ಬ್ಯಾಂಕ್ (ಆರ್‌ಬಿಐ), ಮೂರುವರ್ಷಗಳಲ್ಲಿಇದೇಮೊದಲಬಾರಿಗೆಅಲ್ಪಾವಧಿಬಡ್ಡಿದರವನ್ನು (ರೆಪೊ) ಶೇ 0.50ರಷ್ಟುತಗ್ಗಿಸಿಅಚ್ಚರಿಮೂಡಿಸಿದ್ದು, ಇದರಿಂದಾಗಿಬ್ಯಾಂಕ್ಬಡ್ಡಿದರಗಳಹೊರೆಕಡಿಮೆಯಾಗಿಕುಂಟುತ್ತಸಾಗಿರುವಆರ್ಥಿಕಬೆಳವಣಿಗೆಗೆಚೇತರಿಕೆಯೂದೊರೆಯಲಿದೆ.

ವಾಣಿಜ್ಯಬ್ಯಾಂಕ್‌ಗಳಿಗೆ `ಆರ್‌ಬಿಐ` ನೀಡುವಅಲ್ಪಾವಧಿಸಾಲಗಳಮೇಲೆವಿಧಿಸುವಬಡ್ಡಿದರ (ರೆಪೊದರ) ಶೇ 8.50ರಿಂದಶೇ 8ಕ್ಕೆಇಳಿದಿರುವುದರಿಂದಗೃಹಸಾಲಕ್ಕೆಸಂಬಂಧಿಸಿದಬದಲಾಗುವಬಡ್ಡಿದರಗಳುಅಗ್ಗವಾಗಲಿವೆ. ಜತೆಗೆಮಾಸಿಕಸಮಾನಕಂತುಗಳು (ಇಎಂಐ) ಕೂಡಕಡಿಮೆಆಗಲಿವೆ.

ಗೃಹ, ವಾಹನ, ವೈಯಕ್ತಿಕಮತ್ತುಕಾರ್ಪೊರೇಟ್ಸಾಲಗಳುಗಮನಾರ್ಹವಾಗಿಕಡಿಮೆಯಾಗುವನಿರೀಕ್ಷೆಇದೆ. ಆದರೆ, ಠೇವಣಿದಾರರಪಾಲಿಗೆಮಾತ್ರಇದೊಂದುಕಹಿಸುದ್ದಿ. ಬ್ಯಾಂಕ್‌ಗಳುಸ್ಥಿರಠೇವಣಿಗಳಮೇಲಿನಬಡ್ಡಿದರಗಳನ್ನೂಇಳಿಸುವಸಾಧ್ಯತೆಇದೆ.

ದಂಡಬೇಡ: ಬದಲಾಗುವಬಡ್ಡಿದರವ್ಯವಸ್ಥೆಯಲ್ಲಿತೆಗೆದುಕೊಂಡಗೃಹನಿರ್ಮಾಣಸಾಲದಪೂರ್ವಪಾವತಿಯಮೇಲೆಯಾವುದೇದಂಡವಿಧಿಸಬಾರದು. ಉಳಿತಾಯಖಾತೆಗಳಲ್ಲಿಕನಿಷ್ಠಮೊತ್ತಇರಬೇಕೆಂದುಗ್ರಾಹಕರಿಗೆಒತ್ತಾಯಿಸಬಾರದುಎಂದೂ `ಆರ್‌ಬಿಐ` ಎಲ್ಲಬ್ಯಾಂಕುಗಳಿಗೆಸೂಚನೆನೀಡಿದೆ.

ಭಾರತೀಯಸ್ಟೇಟ್ಬ್ಯಾಂಕ್ (ಎಸ್‌ಬಿಐ) ಮತ್ತುಐಸಿಐಸಿಐಬ್ಯಾಂಕ್ಬಡ್ಡಿದರಇಳಿಸುವಬಗ್ಗೆತಕ್ಷಣಇಂಗಿತವ್ಯಕ್ತಪಡಿಸಿದ್ದು, ಇತರಬ್ಯಾಂಕ್‌ಗಳೂಈನೀತಿಅನುಸರಿಸುವಸಾಧ್ಯತೆಗಳಿವೆ.

ಬೆಲೆಹೆಚ್ಚಳಕ್ಕೆಸಲಹೆ: ವಿತ್ತೀಯಕೊರತೆತಗ್ಗಿಸಲುಪೆಟ್ರೋಲಿಯಂಉತ್ಪನ್ನಗಳಬೆಲೆಹೆಚ್ಚಿಸುವುದುಅನಿವಾರ್ಯ. ತೈಲಸಬ್ಸಿಡಿಗಾಗಿಗರಿಷ್ಠಮೊತ್ತದಹಣವ್ಯಯಿಸಲಾಗುತ್ತಿದೆ. ಇದರಿಂದಸರ್ಕಾರಡೀಸೆಲ್, ಸೀಮೆಎಣ್ಣೆಮತ್ತುಅಡುಗೆಅನಿಲದಬೆಲೆಹೆಚ್ಚಿಸಲುಮುಂದಾಗಬೇಕುಎಂದು `ಆರ್‌ಬಿಐ` ಸಲಹೆಮಾಡಿದೆ.

ವಾರ್ಷಿಕಉದರಿನೀತಿ: `ಆರ್‌ಬಿಐ` ಗವರ್ನರ್ಡಿ. ಸುಬ್ಬರಾವ್ಅವರುಮಂಗಳವಾರಇಲ್ಲಿಪ್ರಕಟಿಸಿದ 2012-13ನೇಹಣಕಾಸುವರ್ಷದವಾರ್ಷಿಕಸಾಲನೀತಿಯಲ್ಲಿ, ಶೇ 4.75ರಷ್ಟಿದ್ದನಗದುಮೀಸಲುಅನುಪಾತದಲ್ಲಿ (ಸಿಆರ್‌ಆರ್) ಯಥಾಸ್ಥಿತಿಕಾಯ್ದುಕೊಂಡಿದ್ದಾರೆ.

ಬ್ಯಾಂಕ್ದರಶೇ 9.5ರಿಂದಶೇ 9ಕ್ಕೆಇಳಿಕೆಯಾಗಲಿದೆ. ದೇಶದಆರ್ಥಿಕವೃದ್ಧಿದರವು 2012-13ನೇಸಾಲಿನಹಣಕಾಸುವರ್ಷದಲ್ಲಿಶೇ 7.3ರಷ್ಟುಇರಲಿದೆಎಂದುಅಂದಾಜಿಸಿದ್ದಾರೆ.

————– ವಿಶ್ವ ಕನ್ನಡಿಗ ನ್ಯೂಸ್ ಈಗ www.vknews.in ನಲ್ಲೂ ಲಭ್ಯ ————–

Posted by on Apr 18 2012. Filed under ರಾಷ್ಟ್ರೀಯ ಸುದ್ದಿಗಳು. You can follow any responses to this entry through the RSS 2.0. Both comments and pings are currently closed.

Comments are closed

ಇತ್ತೀಚಿನ ಹೆಡ್ ಲೈನ್ಸ್

ಬೆಂಗಳೂರು ಲೈವ್ ನ್ಯೂಸ್

ಬೆಂಗಳೂರು ಲೈವ್ ನ್ಯೂಸ್

=================

ಗಮನಿಸಿರಿ

ಯಾವುದೇ ರೀತಿಯ ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳಿಗೆ ಇಲ್ಲಿ ಅವಕಾಶವಿಲ್ಲ . ದಯವಿಟ್ಟು ಅಂತಹ ಪ್ರತಿಕ್ರಿಯೆಗಳನ್ನು ಬರೆಯಬೇಡಿ .ನೀವು ಬರೆಯುವ ಕಮೆಂಟುಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ .

ಮಾಹಿತಿ ತಂತ್ರಜ್ಞಾನ ಕಾಯ್ದೆ 66 A ಪ್ರಕಾರ ಅಸಭ್ಯ , ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಕಾಮೆಂಟ್ಸ್ ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ . ಇಂತಹ ಕಾಮೆಂಟುಗಳ ಬಗ್ಗೆ ಸರ್ಕಾರ ಅಥವಾ ಸಂಬಂಧ ಪಟ್ಟ ಇಲಾಖೆ ಮಾಹಿತಿ ಕೇಳಿದರೆ ಕಾಮೆಂಟ್ ಬರೆದವರ ಇ ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ .

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ವಿಶ್ವ ಕನ್ನಡಿಗ ನ್ಯೂಸಿನಲ್ಲಿ ಪ್ರಕಟವಾದ ಸುದ್ದಿ ಅಥವಾ ಪ್ರತಿಕ್ರಿಯೆಗಳ ಬಗ್ಗೆ ತಮ್ಮ ಆಕ್ಷೇಪಣೆಗಳಿದ್ದಲ್ಲಿ ಪ್ರಧಾನ ಸಂಪಾದಕರನ್ನು ಸಂಪರ್ಕಿಸಿ .

E Mail : ashrafmanzarabad@gmail.com

ಅಶ್ರಫ್ ಮಂಜ್ರಾಬಾದ್
ಪ್ರಧಾನ ಸಂಪಾದಕರು
ವಿಕೆ ನ್ಯೂಸ್.

***********************************************************

ಶುಭಹಾರೈಕೆ….

ಶುಭಹಾರೈಕೆ….

ವಿಶ್ವಕನ್ನಡಿಗ ನ್ಯೂಸ್ ಪ್ರಧಾನ ವರದಿಗಾರರಾದ ನಿತಿನ್ ರೈ ಕುಕ್ಕುವಳ್ಳಿ ಅವರ ದ್ವಿತೀಯ ವಿವಾಹ ವಾರ್ಷಿಕಕ್ಕೆ ಶುಭ ಹಾರೈಸುವ .....

ಸಂಪಾದಕೀಯ ಮಂಡಳಿ,
ವಿಶ್ವಕನ್ನಡಿಗ ನ್ಯೂಸ್.

***********************************************************

ದಿನವಹಿ ಸುದ್ದಿಗಳು

Gulf Asian

Recently Commented

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

***********************************************************