ಸಂಪಾದಕೀಯ ಮಂಡಳಿ

 

ಕ್ಷಣ ಕ್ಷಣದ ಸುದ್ದಿಗಾಗಿ ಓದಿರಿ – ವಿಶ್ವ ಕನ್ನಡಿಗ ನ್ಯೂಸ್

ಇದು ದಮನಿತರ ಧ್ವನಿ”

 

ವಿಶ್ವ ಕನ್ನಡಿಗ ನ್ಯೂಸ್. ಕನ್ನಡಿಗರ ಅದರಲ್ಲೂ ಅನಿವಾಸಿ ಕನ್ನಡಿಗರ ನಡುವಿನ ಪ್ರಮುಖ ಸಂಪರ್ಕ ಕೊಂಡಿ ಮತ್ತು ಪ್ರಮುಖ ಮಾಧ್ಯಮವಾಗಿರುವ ಅಂತರ್ಜಾಲದ ಮೂಲಕ ಅವರಿಗೆ ಜಗತ್ತಿನ ವಿವಿಧ ಮೂಲೆಗಳಿಂದ ಸಿಗುವ ಸುದ್ಧಿಗಳನ್ನು ಜೊತೆಗೆ ಲೇಖನಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂಬ ಉದ್ದೇಶದೊಂದಿಗೆ ವಿಶ್ವ ಕನ್ನಡಿಗ ನ್ಯೂಸ್ ಎಂಬ ಈ ತಾಣವನ್ನು ಸ್ಥಾಪಿಸಿದ್ದೇವೆ.

ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ತಮ್ಮ ಸುದ್ಧಿ , ಕಾರ್ಯಕ್ರಮಗಳ ವಿವರ ಅಥವಾ ಲೇಖನಗಳ  ಪ್ರಕಟಣೆಗಾಗಿ ಈ ಕೆಳಕಂಡ ವಿಳಾಸಕ್ಕೆ ಮೇಲ್ ಮಾಡಿರಿ. ಸಾಧ್ಯವಾದರೆ ಲೇಖನಗಳ ಜೊತೆ ತಮ್ಮ ಇತ್ತೀಚಿನ ಭಾವಚಿತ್ರವನ್ನು ಕಳುಹಿಸಿರಿ. ಆದಷ್ಟು ಶೀಘ್ರ ನಾವು ಅದನ್ನು ಈ ತಾಣದಲ್ಲಿ ಪ್ರಕಟಿಸುತ್ತೇವೆ.

ಸುದ್ಧಿ ಕಳುಹಿಸಬೇಕಾದ ವಿಳಾಸ : ashrafmanzarabad@gmail.com

                                        : editor@vknewz.com

                                        : newz@vknewz.com

 

ಈ ತಾಣದ ಜೊತೆಯಲ್ಲಿ ನಿಮ್ಮ ಒಡನಾಟ ಮತ್ತು ಸಹಕಾರ ನಿರಂತರವಾಗಿರಲಿ ಎಂದು ಬಯಸುವ….

-  ಸಂಪಾದಕೀಯ ಮಂಡಳಿ, ವಿಶ್ವ ಕನ್ನಡಿಗ ನ್ಯೂಸ್.  

 

 ವಿಶ್ವ ಕನ್ನಡಿಗ ನ್ಯೂಸ್ ಸಂಪಾದಕೀಯ ಮಂಡಳಿ

 

ಪ್ರಧಾನ ಸಂಪಾದಕರು :

ಅಶ್ರಫ್ ಮಂಜ್ರಾಬಾದ್

ಮೊಬೈಲ್ ಸಂಖ್ಯೆ : 00966559150718

 

ಸಂಪಾದಕರು :

ಅಬ್ದುಲ್ ಹಮೀದ್.ಸಿ.ಹೆಚ್. ಕಾವು, ಪುತ್ತೂರು.

 ಮೊಬೈಲ್ ಸಂಖ್ಯೆ : 00971554609756

 

 ಸಲಹೆಗಾರರು :

ಪ.ಬ. ಜ್ಞಾನೇಂದ್ರ ಕುಮಾರ್. ಬೆಂಗಳೂರು.

ಪ್ರೊ. ಎಂ. ಅಬೂಬಕ್ಕರ್ ತುಂಬೆ, ರಾಸ್ ಅಲ್ ಖೈಮಾ.

  

ಉಪ ಸಂಪಾದಕರು :

ಸಲೀಂ. ಜಿ.ಹೆಚ್. ಅಮ್ಚಿನಡ್ಕ. ಪುತ್ತೂರು. 

ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ 

ರಫೀಕ್ ದಲ್ಕಾಜೆ ,ಕೋಲ್ಪೆ . ದುಬೈ

 

ತಾಂತ್ರಿಕ ಸಲಹೆಗಾರರು :

ಹನೀಫ್, ಪುತ್ತೂರು.

 

ಪ್ರಧಾನ ವರದಿಗಾರರು :

ನಿತಿನ್ ರೈ ಕುಕ್ಕುವಳ್ಳಿ, ರಿಯಾದ್. 

ಪಿ.ಎಂ. ಅಶ್ರಫ್, ಪಾಣೆಮಂಗಳೂರು. 

 

ವರದಿಗಾರರು :

ಶಿವಕುಮಾರ್, ಹೊಸಂಗಡಿ.

ಮಾಲತೇಶ್ ಅಂಗೂರ್, ಹಾವೇರಿ. 

ಅಕ್ಬರ್ ಜುನೈದ್, ಸಕಲೇಶಪುರ. 

ದಿನೇಶ್ ಪಟವರ್ಧನ್, ಚಿಕ್ಕಮಗಳೂರು. 

ಆರ್. ವಿಶ್ವನಾಥನ್, ತುಮಕೂರು. 

ಇರ್ಷಾದ್ ಬೈರಿಕಟ್ಟೆ.

  ರಾಜೇಶ್, ಕೊಂಡಾಪುರ.

ಅಬ್ದುಲ್ ರಹ್ಮಾನ್ ಹಳೆಯಂಗಡಿ. 

 

ಅಂಕಣಗಾರರು :

ಮುಹಮ್ಮದ್ ಹುಸೈನ್ ಕಾವು, ಬೆಂಗಳೂರು.

ಜಬಿವುಲ್ಲಾ ಖಾನ್, ಬೆಂಗಳೂರು. 

ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ.

 

ಇತ್ತೀಚಿನ ಹೆಡ್ ಲೈನ್ಸ್

ಬೆಂಗಳೂರು ಲೈವ್ ನ್ಯೂಸ್

ಬೆಂಗಳೂರು ಲೈವ್ ನ್ಯೂಸ್

=================

ಗಮನಿಸಿರಿ

ಯಾವುದೇ ರೀತಿಯ ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳಿಗೆ ಇಲ್ಲಿ ಅವಕಾಶವಿಲ್ಲ . ದಯವಿಟ್ಟು ಅಂತಹ ಪ್ರತಿಕ್ರಿಯೆಗಳನ್ನು ಬರೆಯಬೇಡಿ .ನೀವು ಬರೆಯುವ ಕಮೆಂಟುಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ .

ಮಾಹಿತಿ ತಂತ್ರಜ್ಞಾನ ಕಾಯ್ದೆ 66 A ಪ್ರಕಾರ ಅಸಭ್ಯ , ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಕಾಮೆಂಟ್ಸ್ ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ . ಇಂತಹ ಕಾಮೆಂಟುಗಳ ಬಗ್ಗೆ ಸರ್ಕಾರ ಅಥವಾ ಸಂಬಂಧ ಪಟ್ಟ ಇಲಾಖೆ ಮಾಹಿತಿ ಕೇಳಿದರೆ ಕಾಮೆಂಟ್ ಬರೆದವರ ಇ ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ .

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ವಿಶ್ವ ಕನ್ನಡಿಗ ನ್ಯೂಸಿನಲ್ಲಿ ಪ್ರಕಟವಾದ ಸುದ್ದಿ ಅಥವಾ ಪ್ರತಿಕ್ರಿಯೆಗಳ ಬಗ್ಗೆ ತಮ್ಮ ಆಕ್ಷೇಪಣೆಗಳಿದ್ದಲ್ಲಿ ಪ್ರಧಾನ ಸಂಪಾದಕರನ್ನು ಸಂಪರ್ಕಿಸಿ .

E Mail : ashrafmanzarabad@gmail.com

ಅಶ್ರಫ್ ಮಂಜ್ರಾಬಾದ್
ಪ್ರಧಾನ ಸಂಪಾದಕರು
ವಿಕೆ ನ್ಯೂಸ್.

***********************************************************

ಶುಭಹಾರೈಕೆ….

ಶುಭಹಾರೈಕೆ….

ವಿಶ್ವಕನ್ನಡಿಗ ನ್ಯೂಸ್ ಪ್ರಧಾನ ವರದಿಗಾರರಾದ ನಿತಿನ್ ರೈ ಕುಕ್ಕುವಳ್ಳಿ ಅವರ ದ್ವಿತೀಯ ವಿವಾಹ ವಾರ್ಷಿಕಕ್ಕೆ ಶುಭ ಹಾರೈಸುವ .....

ಸಂಪಾದಕೀಯ ಮಂಡಳಿ,
ವಿಶ್ವಕನ್ನಡಿಗ ನ್ಯೂಸ್.

***********************************************************

ದಿನವಹಿ ಸುದ್ದಿಗಳು

May 2013
S M T W T F S
« Apr    
 1234
567891011
12131415161718
19202122232425
262728293031  
Gulf Asian

Recently Commented

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

***********************************************************